ತೃತೀಯ ಭಾಷೆ ಹಿಂದಿ, ರೇಡಿಯೋ ಪಾಠ


तृतीय भाषा हिंदी रेडियो पाठ

2020ನೇ ಸಾಲಿನಲ್ಲಿ ನಡೆಯುವ SSLC ಪರೀಕ್ಷೆಯನ್ನು ಗಮನದಲ್ಲಿರಿಸಿಕೂಂಡು ಪ್ರಶ್ನೆಪತ್ರಿಕೆ ಮತ್ತು ಪಾಠಗಳ ಸಂಕ್ಷಿಪ್ತ  ಪರಿಚಯ ಮಾಡುವ ಪ್ರಯತ್ನ ಮಾಡಲಾಗಿದೆ. ಇದು ದಿನಾಂಕ:17.4.2020 ಶುಕ್ರವಾರ, ದಿನಾಂಕ:20.04.2020 ಸೋಮವಾರ ಮತ್ತು ದಿನಾಂಕ:23.04.2020ಗುರುವಾರ ಗಳಂದು ಮೈಸೂರಿನಲ್ಲಿರುವ ತರಂಗಾಂತರ 90.8 ರ ಜ್ಞಾನಧ್ವನಿ ವಾಹಿನಿಯಲ್ಲಿ ಪ್ರಸಾರ ವಾಗಿವೆ. ಈ ಕೆಳಗಿನ ಲಿಂಕ್ ಗಳ ಸಹಾಯದಿಂದ  ಕೇಳಬಹುದಾಗಿದೆ.
 ಹಿಂದಿ, ರೇಡಿಯೋ ಪಾಠ,ಭಾಗ-1
ಹಿಂದಿ, ರೇಡಿಯೋ ಪಾಠ, ಭಾಗ-2
ಹಿಂದಿ,ರೇಡಿಯೋ ಪಾಠ, ಭಾಗ-3/1
ಹಿಂದಿ ರೇಡಿಯೋ ಪಾಠ ಭಾಗ-3/2
ಹಿಂದಿ  ರೆೇಡಿಯೋ ಪಾಠ,ಭಾಗ3/3